ರಿಪ್ಪನ್ಪೇಟೆ;-ಗಂಡುಮೆಟ್ಟಿನ ಯಕ್ಷಗಾನ ಕಲೆಯನ್ನು ಉಳಿಸಿ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಪ್ರೇಕ್ಷಕರ ಕಾರ್ಯ ಮುಖ್ಯವಾಗಿದೆ ಎಂದು ಭಾಗವತರಾದ ಜನ್ಸಾಲೆ ರಾಘವೇಂದ್ರ ಅಚಾರ್ಯ ಹೇಳಿದರು. ರಿಪ್ಪನ್ಪೇಟೆ ಮಿತ್ರಬಳಗ ಇಲ್ಲಿನ ಭೂಪಾಳಂ ಚಂದ್ರಶೇಖರಯ್ಯ ಸಭಾಭವನದಲ್ಲಿ ಭಾರತ…
ಶಿವಮೊಗ್ಗ : ಶಿವಮೊಗ್ಗ ನಗರ ಎಂದಿನಂತಿಲ್ಲ. ಯುವ ಮನಸ್ಸುಗಳಲ್ಲಿ ದ್ವೇಷ ಮೂಡುತ್ತಿದೆ. ಇದು ನಾಗರೀಕ ಸಮಾಜದ ಲಕ್ಷಣವಲ್ಲ. ನಗರದ ವ್ಯಾಪಾರಸ್ತರು, ಹೊಟೇಲ್ ಉದ್ಯಮಿಗಳು, ಶಾಲಾ ಕಾಲೇಜುಗಳ ಮಕ್ಕಳು, ಪೋಷಕರು, ಆಟೋ ಮತ್ತು ಸಿಟಿ ಬಸ್ ಮಾಲೀಕರು, ಬೀದಿ ಬದಿ ವ್ಯಾಪಾರಿಗಳು ಹಾಗೂ…
ಹೊಸನಗರ.ಆ.20: ನಾಯಿಗಳ ದಾಳಿಗೆ ಸಿಲುಕಿ ಗ್ರೇಟ್ ಎಸ್ಕೇಪ್ ಆದ ಕಡವೆಯೊಂದು ಬಳಿಕ ಹೃದಯಾಘಾತದಿಂದ ಸಾವನಪ್ಪಿದ ಘಟನೆ ತಾಲೂಕಿನ ಬೈಸೆ ಗ್ರಾಮದಲ್ಲಿ ಶನಿವಾರ ನಡೆದಿದೆ. ಮಧ್ಯಾಹ್ನ ನಾಯಿಗಳ ದಾಳಿಗೆ ಸಿಲುಕಿದ ಕಡವೆ ಕೊನೆಗೂ ತಪ್ಪಿಸಿಕೊಂಡಿದೆ. ಇದನ್ನು ನೋಡಿದ ಸ್ಥಳೀಯರು ಅರಣ್ಯ…
ಹೊಸನಗರ.ಆ.20: ಹಲವು ಸಮಯದಿಂದ ತಾಲೂಕು ಕೇಂದ್ರ ಹೊಸನಗರಕ್ಕೆ ವಂಚಿತವಾಗಿದ್ದ 108 ಅಂಬುಲೆನ್ಸ್ ಸೇವೆ ಲಭ್ಯವಾಗಿದೆ. ದುರಸ್ಥಿಯ ನೆಪದಲ್ಲಿ ಹೊಸನಗರದಲ್ಲಿ 108 ತುರ್ತುವಾಹನ ಲಭ್ಯವಿರಲಿಲ್ಲ. ಕಳೆದ ಮೂರ್ನಾಲ್ಕು ತಿಂಗಳಿಂದ ಸೇವೆ ಸಿಗದೆ ಬಡ ರೈತಕೂಲಿಕಾರ್ಮಿಕರು ನಲುಗುವಂತಾಗಿದೆ…
ಹೊಸನಗರ: ತಾಲೂಕಿನ ನಗರ ಹೋಬಳಿ ಹಿಂದೂ ಮಹಾಗಣಪತಿ ನೂತನ ಅಧ್ಯಕ್ಷರಾಗಿ ಕಿರಣ ಪೂಜಾರಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಕಾರ್ಯದರ್ಶಿಯಾಗಿ ಸುರೇಂದ್ರ ಸಮಗೋಡು ಆಯ್ಕೆಯಾಗಿದ್ದಾರೆ. ಕೋಶಾಧಿಕಾರಿಯಾಗಿ ಉಮೇಶ್, ಗೌರವಾಧ್ಯಕ್ಷರುಗಳಾಗಿ ರಾಜೇಶ ಹಿರೀಮನೆ, ಶ್ರೀಕಾಂತ್…
ಹೊಸನಗರ.ಆ.17: ತುಂಬು ಗರ್ಭಿಣಿಯೊಬ್ಬರ ಆರೋಗ್ಯ ಗಂಭೀರಗೊಂಡರೂ 108 ವಾಹನ ಸಿಗದೆ ಪರದಾಡಿದ ಘಟನೆ ಹೊಸನಗರ ತಾಲೂಕು ಕೇಂದ್ರ ಆಸ್ಪತ್ರೆಯಲ್ಲಿ ಸೋಮವಾರ ರಾತ್ರಿ ನಡೆದಿದೆ. ಜಯನಗರ ಸಮೀಪ ನಿವಾಸಿಯಾದ ರೋಗಿಯೊಬ್ಬರು 8 ತಿಂಗಳ ಗರ್ಭಿಣಿಯಾಗಿದ್ದರು. ರಕ್ತದೊತ್ತಡದಲ್ಲಿ ಏರುಪೇರಾದ…
ಹೊಸನಗರ.ಆ.15: ಮೆಸ್ಕಾಂನಿಂದ ಸಂಭ್ರಮದ ಸ್ವಾತಂತ್ರ್ಯೋತ್ಸವವನ್ನು ಆಚರಿಸಲಾಯಿತು. 75 ನೇ ಸ್ವತಂತ್ರ ದಿನಾಚರಣೆ ಅಂಗವಾಗಿ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಕೊಲ್ಲೂರಯ್ಯ ನೆನಪಿಗಾಗಿ ಅವರ ಮಗ ಎನ್.ಕೆ.ಶಿವಪ್ರಕಾಶ ಭಟ್ ರನ್ನು ಸನ್ಮಾನಿಸಿ ಗೌರವಿಸಲಾಯಿತು. ಸ್ವಾತಂತ್ರ್ಯದ ಮಹತ್ವ…
ಶಿವಮೊಗ್ಗ.ಆ.14: ಬಸವಾದಿ ಶರಣರು ಪ್ರತಿಪಾದಿಸಿದ ಪಂಚಾಚಾರಗಳು ಯಾವುದೇ ಸಮುದಾಯದ ಅಭ್ಯುದಯಕ್ಕೆ ಕಾರಣವಾಗಬಲ್ಲುವು. ಎಂದು ಬಸವಕೇಂದ್ರದ ಡಾ. ಶ್ರೀ ಬಸವ ಮರುಳಸಿದ್ಧ ಸ್ವಾಮಿಗಳು ತಿಳಿಸಿದರು. ಬಸವಕೇಂದ್ರದಲ್ಲಿ ಶಿವಾನುಭವ ಸಪ್ತಾಹದ ಉದ್ಘಾಟನಾ ಸಮಾರಂಭದಲ್ಲಿ ಮಾತಾಡಿದ ಅವರು,…
ಹೊಸನಗರ.ಆ.14: ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ ಸೋಮವಾರ ಶ್ರೀ ವ್ಯಾಸ ಮಹರ್ಷಿ ಗುರುಕುಲ, ಬಟ್ಟೆಮಲ್ಲಪ್ಪ ಇಲ್ಲಿ ಗುರು ಶಿಷ್ಯರ ಗಾನ ಸುಧೆ ಹರಿಯಲಿದೆ. ಶ್ರೀ ವ್ಯಾಸ ಮಹರ್ಷಿ ಗುರುಕುಲದಲ್ಲಿ ಐದು ದಿನಗಳ ತಿರಂಗ ಸಂಭ್ರಮ ಕಾರ್ಯಕ್ರಮ ಏರ್ಪಡಿಸಿದ್ದು, ನಾಳೆ ಮೂರನೇ ದಿನದ…
ಹೊಸನಗರ: ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ಸಂಭ್ರಮ ಮುಗಿಲು ಮುಟ್ಟಿದೆ. ಹೊಸತನದ ವಿಶೇಷದೊಂದಿಗೆ ಕಾರ್ಯಕ್ರಮಗಳ ಸಿದ್ದತೆ ನಡೆಯುತ್ತಿದೆ. ಈ ನಡುವೆ ಸರ್ಕಾರಿ ಪ್ರೌಢಶಾಲೆಯೊಂದು ನಿರ್ಮಿಸಿರುವ ಮುಖಮಂಟಪ ಗಮನಸೆಳೆಯುತ್ತಿದೆ. ಹೌದು ಚಿತ್ತದಲ್ಲಿ ಕಾಣುತ್ತಿರುವುದು ತಾಲೂಕಿನ…
Welcome, Login to your account.
Welcome, Create your new account
A password will be e-mailed to you.