ಶಿಮುಲ್‍ಗೆ ಎಫ್‍ಎಸ್‍ಎಸ್‍ಸಿ ದೃಢೀಕರಣ ಪತ್ರ | ಉತ್ಕೃಷ್ಠ ಗುಣಮಟ್ಟ, ಆಹಾರ ಸುರಕ್ಷತೆಯ ಪ್ರತೀಕ

ಶಿವಮೊಗ್ಗ ಸೆಪ್ಟೆಂಬರ್ 7: ಶಿವಮೊಗ್ಗ, ದಾವಣಗೆರೆ ಮತ್ತು ಚಿತ್ರದುರ್ಗ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಒಕ್ಕೂಟಕ್ಕೆ 2022 ರ ಜುಲೈ ಮಾಹೆಯಲ್ಲಿ ಉತ್ಕøಷ್ಟ ಗುಣಮಟ್ಟದ ಹಾಗೂ ಆಹಾರ ಸುರಕ್ಷತೆ ಪ್ರತೀಕವಾದ ಎಫ್‍ಎಸ್‍ಎಸ್‍ಸಿ(ಫುಡ್ ಸೇಫ್ಟಿ ಸಿಸ್ಟಂ ಸರ್ಟಿಫಿಕೇಟ್) ದೃಢೀಕರಣ…

ವೀರ್ ಸಾವರ್ಕರ್ ಅಪ್ರತಿಮ‌ ದೇಶ ಭಕ್ತ | ಅವರ ಭಾವಚಿತ್ರಕ್ಕೆ ಅವಮಾನ.. ವಿಕೃತ ಮನಸ್ಸಿನ ಅನಾವರಣ | ರಿಪ್ಪನಪೇಟೆ ದಿಕ್ಸೂಚಿ ಭಾಷಣದಲ್ಲಿ ಚೈತ್ರಾ ಕುಂದಾಪುರ

ರಿಪ್ಪನ್‌ಪೇಟೆ :ಸಂಕಷ್ಟ ನಿವಾರಕ ಗಜಮುಖ ಪ್ರಥಮ ಪೂಜಿತ. ಸಿದ್ದಿವಿನಾಯಕನ ಆರಾಧನೆಯಲ್ಲಿ ಪ್ರತಿಯೊಬ್ಬರು ತೊಡಗುತ್ತಾರೆ. ಅತನ ಅಶೀರ್ವಾದ ಜಗತ್ತಿನ ಪ್ರತಿಯೊಬ್ಬರಿಗೂ ನಿರಂತರವಾಗಿರಲಿ. ಜನರು ಶಾಂತಿ ನೆಮ್ಮದಿಯಿಂದ ಬದುಕುವಂತಾಗಲಿ ಎಂದು ಕುಂದಾಪುರ ಕುಮಾರಿ ಚೈತ್ರ ಹೇಳಿದರು.…

ನೇಗಿಲೋಣಿ ಗುಂಡೇಟಿಗೆ ಬಲಿ ಪ್ರಕರಣ | ಮೃತರ ನಿವಾಸಕ್ಕೆ ಗೃಹ ಸಚಿವ ಆರಗ ಭೇಟಿ | ಕುಟುಂಬಸ್ಥರ ಅಹವಾಲು ಕೇಳಿ ಸೂಕ್ತ ತನಿಖೆ ನಡೆಸಲು ಶಿವಮೊಗ್ಗ ಎಸ್ಪಿಗೆ ಸೂಚನೆ

ಹೊಸನಗರ: ನೇಗಿಲೋಣಿ ಗುಂಡೇಟಿಗೆ ಯುವಕ ಬಲಿಯಾದ ಹಿನ್ನೆಲೆಯಲ್ಲಿ ಗೃಹ ಸಚಿವ ಆರಗ ಜ್ಞಾನೇಂದ್ರ ಮೃತ ಅಂಬರೀಷ್ ನಿವಾಸಕ್ಕೆ ಶುಕ್ರವಾರ ಸಂಜೆ ಭೇಟಿ ನೀಡಿ ಸಾಂತ್ವನ ಹೇಳಿದರು. ಗುಂಡೇಟು ಪ್ರಕರಣ ಸಂಬಂಧಪಟ್ಟಂತೆ ಮೃತನ ಕುಟುಂಬಸ್ಥರು ಅನುಮಾನ ವ್ಯಕ್ತಪಡಿಸಿದ್ದು ಮರು ತನಿಖೆಗೆ ಈ…

ಗ್ರಾಮದಲ್ಲೇ ಇದ್ದರು ಮೃತ ಕುಟುಂಬವನ್ನು ಭೇಟಿ ಮಾಡದ ಸಚಿವ ಆರಗ : ನೋವು ತೋಡಿ ಕೊಂಡ ಮೃತ ಅಂಬರೀಷ ಕುಟುಂಬ | ಮಾಜಿ ಸಚಿವ ಕಿಮ್ಮನೆ ಭೇಟಿ ಸಾಂತ್ವನ | ಸಚಿವರ ನಡವಳಿಕೆಯನ್ನು ಪ್ರಶ್ನಿಸಿದ ಕಿಮ್ಮನೆ

ಹೊಸನಗರ: ನಮ್ಮ ಮನೆಯಲ್ಲಿ ಸಾವು ನಡೆದಿದೆ. ಮನೆಮಗ ಬಂದೂಕಿನ ಗುಂಡಿಗೆ ಬಲಿಯಾಗಿದ್ದಾನೆ. ಊರಲ್ಲೆ ಇದ್ದ ಗೃಹ ಸಚಿವರು ವಿಷಯ ತಿಳಿದರೂ ಮನೆಗೆ ಬರಲಿಲ್ಲ. ಒಂದು ಸಾಂತ್ವನದ ಮಾತು ಹೇಳುವ ಸೌಜನ್ಯವನ್ನು ತೋರಲಿಲ್ಲ ಎಂದು ಗೃಹ ಸಚಿವ ಆರಗಜ್ಞಾನೇಂದ್ರರ ಕುರಿತಾಗಿ ತಾಲ್ಲೂಕಿನ…

ಕುಂದಾಪ್ರ ಕನ್ನಡ ಶೈಲಿಯ ಅತ್ತುತ್ತಮ ನಿರೂಪಕಿಯಾಗಿ ಶ್ರೀಮತಿ ರೇಖಾ ಪ್ರಭಾಕರ್ | ಪೆರ್ಡೂರಿನಲ್ಲಿ ಉಡುಪಿ ಜಿಲ್ಲಾ ಮಟ್ಟದ ನಿರೂಪಣೆ ವಿಭಾಗದಲ್ಲಿ ಫಸ್ಟ್

ಉಡುಪಿ: ಪೆರ್ಡೂರು ಕುಲಾಲ ಭವನದಲ್ಲಿ ಪೆರ್ಡೂರು ಕುಲಾಲ ಸಂಘ ಆಯೋಜಿಸಿದ್ದ ಉಡುಪಿ ಜಿಲ್ಲಾಮಟ್ಟದ ಆಹ್ವಾನಿತ ತಂಡಗಳ ಕುಂಭ ಕಲಾಸಂಗಮ ಕಾರ್ಯಕ್ರಮದಲ್ಲಿ ಉತ್ತಮ ನಿರೂಪಕಿಯಾಗಿ ಹೊರಹೊಮ್ಮಿರುವ ಶ್ರೀಮತಿ ರೇಖಾ ಪ್ರಭಾಕರ್ ನಿರೂಪಣೆ ವಿಭಾಗದಲ್ಲಿ ಪ್ರಥಮ ಸ್ಥಾನ ಗಳಿಸುವ ಮೂಲಕ ಗಮನ…

ಹೊಸನಗರ ಹಿಂದೂ ಮಹಾಸಭಾದಿಂದ ಅದ್ದೂರಿ ಗಣೇಶೋತ್ಸವ : ತಾಲೂಕು ಅಧ್ಯಕ್ಷ ಎಂ.ಎನ್.ರಾಜು

ಹೊಸನಗರ: ಅಖಿಲ ಭಾರತ ಹಿಂದು ಮಹಾಸಭಾ ಹೊಸನಗರ 4ನೇ ವರ್ಷದ ಗಣೇಶೋತ್ಸವ, ದಿನಾಂಕ 31 ಆಗಸ್ಟ್ 2022 ರ ಬೆಳಗ್ಗೆ 10 ಗಂಟೆಗೆ ಮಾವಿನಕೊಪ್ಪದ ಗಂಗಾಧರೇಶ್ವರ ದೇವಸ್ಥಾನದಿಂದ ಹಿಂದೂ ಮಹಾಸಭಾ ಬೃಹತ್ ಪ್ರತಿಷ್ಠಾಪನ ಮೆರವಣಿಗೆ ನೆಡೆಯಲಿದ್ದು ಗಣಪತಿಯನ್ನು ಪೋಸ್ಟ್ ಆಫೀಸ್ ಪಕ್ಕದ…

ಪಂಕ್ಚರ್ ಆಗಿ ವಾರ ಆಯ್ತು | 108 ಅಂಬುಲೆನ್ಸ್ ಅವ್ಯವಸ್ಥೆ | ಹೊಸನಗರ ಆಯ್ತು ಇದೀಗ ನಗರದ ಸರದಿ

ಹೊಸನಗರ: ತಾಲೂಕು ಕೇಂದ್ರದ 108 ಅಂಬುಲೆನ್ಸ್ ಅವ್ಯವಸ್ಥೆ ನೋಡಿ ಆಯ್ತು.. ದುರಸ್ಥಿಗೊಂಡು ಸೇವೆಗೂ ಸಜ್ಜಾಯ್ತು.. ಇದೀಗ ನಗರ ಹೋಬಳಿ ಕೇಂದ್ರದ 108 ಅಂಬುಲೆನ್ಸ್ ಸರದಿ.. ಕಳೆದ ಕೆಲವು ಸಮಯದಿಂದ 108 ಸೇವೆ ಸಿಗುತ್ತಿಲ್ಲ ಎಂಬುದು ಸಾರ್ವಜನಿಕರ ಆರೋಪ. ಅಲ್ಲದೇ ಟಯರ್ ಪಂಕ್ಚರ್ ಆಗಿ…

ತನ್ನ ಬಂದೂಕಿಗೆ ತಾನೇ ಬಲಿಯಾದ ಯುವಕ | ಕಾಲುಜಾರಿ ಬಿದ್ದು ದುರ್ಘಟನೆ | ನೇಗಿಲೋಣಿಯಲ್ಲಿ ಮಡುಗಟ್ಟಿದ ಶೋಕ

ಹೊಸನಗರ: ತೋಟಕ್ಕೆ ಬರುವ ಕಾಡುಪ್ರಾಣಿಗಳನ್ನು ಓಡಿಸಿ ಬರಲು ಹೋದ ಯುವಕ ನೋರ್ವ ನಿರ್ಲಕ್ಷತನದಿಂದ ಕಾಲುಜಾರಿ ಬಿದ್ದು ನಾಡಬಂದೂಕಿಗೆ ಬಲಿಯಾದ ಘಟನೆ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ನೇಗಿಲೋಣಿಯಲ್ಲಿ ನಡೆದಿದೆ. ಅಂಡಗದೋದೂರು ಗ್ರಾಪಂ ವ್ಯಾಪ್ತಿಯ ನೇಗಿಲೋಣಿ ನಿವಾಸಿ ಅಂಬರೀಷ (30)…

ಸಾಗರದ ಮೃತ ಪತ್ರಿಕಾ ವಿತರಕ ಮೃತಕುಟುಂಬಕ್ಕೆ ರೂ.2ಲಕ್ಷ ಪರಿಹಾರ| ಹಣ ಬಿಡುಗಡೆಗೆ ಸರ್ಕಾರದ ಆದೇಶ

ಬೆಂಗಳೂರು.ಆ.25: ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘ (ಕೆಯುಡಬ್ಲ್ಯೂಜೆ)ದ ಮನವಿ ಮೇರೆಗೆ ಸಾಗರದ ಪತ್ರಿಕಾ ವಿತರಕ ಗಣೇಶ್ ಕುಟುಂಬಕ್ಕೆ 2ಲಕ್ಷ ರೂ ಪರಿಹಾರ ಬಿಡುಗಡೆ ಮಾಡಲು ಸರ್ಕಾರ ಆದೇಶಿಸಿದೆ. ಕೆಯುಡಬ್ಲ್ಯೂಜೆ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು, ಕರ್ನಾಟಕ ರಾಜ್ಯ…

ಮಾಧ್ಯಮ ಮಾನ್ಯತಾ ಸಮಿತಿ ನೂತನ ಸದಸ್ಯರಿಗೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಅಭಿನಂದನೆ

ಬೆಂಗಳೂರು: ನೈಜ ಪತ್ರಕರ್ತರನ್ನು ಒಳಗೊಂಡ ಮಾಧ್ಯಮ ಮಾನ್ಯತಾ ಸಮಿತಿ ರಚನೆಯಾಗಿರುವುದು ಆ ಸಮಿತಿ ಘನತೆ ಹೆಚ್ಚಿಸಿದೆ ಎಂದು ಕೆಯುಡಬ್ಲ್ಯೂಜೆ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ತಿಳಿಸಿದರು. ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಸಭಾಂಗಣದಲ್ಲಿ ಇಂದು ಮಾಧ್ಯಮ ಮಾನ್ಯತಾ ಸಮಿತಿ…