Homeತಾಲ್ಲೂಕುತೀರ್ಥಹಳ್ಳಿಪ್ರಮುಖ ಸುದ್ದಿಭದ್ರಾವತಿಶಿಕಾರಿಪುರ

ಹುಲಿಕಲ್ ಘಾಟ್ | IMPACT NEWS | ಬಾರೀ ವಾಹನಗಳಿಗೆ ನಿಷೇಧ | ಅಗತ್ಯ ಸರ್ಕಲ್ ನಲ್ಲಿ ಪರ್ಯಾಯ ಮಾರ್ಗ ಸೂಚಿ ಬ್ಯಾನರ್ ಅಳವಡಿಕೆಗೆ ಮುಂದಾದ PWD

ಹುಲಿಕಲ್ ಘಾಟ್ |IMPACT NEWS| ಬಾರೀ ವಾಹನಗಳಿಗೆ ನಿಷೇಧ | ಅಗತ್ಯ ಸರ್ಕಲ್ ನಲ್ಲಿ ಪರ್ಯಾಯ ಮಾರ್ಗ ಸೂಚಿ ಬ್ಯಾನರ್ ಅಳವಡಿಕೆಗೆ ಮುಂದಾದ PWD |

ಶಿವಮೊಗ್ಗ: ಹುಲಿಕಲ್ ಘಾಟ್ ರಸ್ತೆ ಕುಸಿಯುವ ಭೀತಿ ಎದುರಿಸುತ್ತಿರುವ ಕಾರಣ ಬಾರೀ ವಾಹನಗಳ ಸಂಚಾರಕ್ಕೆ ನಿಷೇಧ ಮಾಡಲಾಗಿದೆ.
ನಿಷೇಧ ಮಾಡಿ ವಾರ ಕಳೆದರೂ ಪರ್ಯಾಯ ರಸ್ತೆಯ ಮಾರ್ಗ ಸೂಚಿ ಫಲಕಗಳನ್ನು ಅಗತ್ಯ ಸರ್ಕಲ್ ಗಳಲ್ಲಿ ಅಳವಡಿಸದ ಕಾರಣ ಬಾರೀ ವಾಹನಗಳು ಮಾಹಿತಿ ತಿಳಿಯದೇ ಮಾಸ್ತಿಕಟ್ಟೆಗೆ ಬಂದು ವಾಪಾಸಾಗುವಂತಾಗಿದೆ. ಇದು ವಾಹನ‌ ಚಾಲಕರ ಪರದಾಟಕ್ಕೆ ಕಾರಣವಾಗಿತ್ತು.
ಈ ಹಿನ್ನೆಲೆಯಲ್ಲಿ ಆ.10 ಭಾನುವಾರ ಗುಡ್ ಮಾರ್ನಿಂಗ್ ಕರ್ನಾಟಕದಲ್ಲಿ ವರದಿ ಪ್ರಕಟವಾಗಿತ್ತು. ಇದಕ್ಕೆ ಸ್ಪಂದಿಸಿದ ಲೋಕೋಪಯೋಗಿ ಇಲಾಖೆ ಆ.11 ಸೋಮವಾರ ಬೆಳಿಗ್ಗೆಯಿಂದಲೇ ಅಗತ್ಯ ಸರ್ಕಲ್ ಗಳಲ್ಲಿ ಮಾರ್ಗ ಸೂಚಿ ಬ್ಯಾನರ್ ನ್ನು ಅಳವಡಿಸುತ್ತಿದೆ.

ಆಯನೂರು ಸರ್ಕಲ್, ಕೈಮರ ಸರ್ಕಲ್, ನಗರ ಚಿಕ್ಕಪೇಟೆ ಸರ್ಕಲ್, ಬಟ್ಟೆಮಲ್ಲಪ್ಪ ಸರ್ಕಲ್, ಸಾಗರದಲ್ಲಿ ಕೂಡ ಪರ್ಯಾಯ ಮಾರ್ಗ ಸೂಚಿ ಬ್ಯಾನರ್ ಕಟ್ಟಿ ಮಾಹಿತಿ ನೀಡಲು ಮುಂದಾಗಿದೆ.

ಸಮಾಜದಲ್ಲಿಯ ಸುದ್ದಿಗಳನ್ನು ಆರಿಸಿ ಮತ್ತೆ ಸಮಾಜಕ್ಕೆ ನೀಡುವ ಒಂದು ಸಣ್ಣ ಪ್ರಯತ್ನ.. ಆ ಕಾರ್ಯದಲ್ಲಿ ಖಚಿತತೆ, ವಿಶ್ವಾಸಾರ್ಹತೆ, ಸಮಸ್ಯೆಯ ಬಿಂಬ, ಬಿಂಬಿತ ಸಮಸ್ಯೆಗೆ ಪರಿಹಾರದ ಯತ್ನ.. ಆ ಯತ್ನದಲ್ಲಿ ದಕ್ಕಿದ ಒಂದಷ್ಟು ಯಶಸ್ಸು.. ಇದರಲ್ಲಿ‌ ನಿರಂತರತೆ ಕಾಯ್ದುಕೊಳ್ಳುವ ಆಶಯ.. ಅಷ್ಟೆ..

What's your reaction?

Related Posts

ಬೆಂಗಳೂರು ಸಿನಿ ಉತ್ಸವದಲ್ಲಿ ಮಲೆನಾಡಿನ ಕಲರವ | ಗಾರ್ಗಿ ಕಾರೇಹಕ್ಲು ನಿರ್ದೇಶನದ ಹಕ್ಕಿಗಾಗಿ ಸಿನಿಮಾಕ್ಕೆ ಜೂರಿ ಅವಾರ್ಡ್|

ಬೆಂಗಳೂರು ಸಿನಿ ಉತ್ಸವದಲ್ಲಿ ಮಲೆನಾಡಿನ ಕಲರವ | ಗಾರ್ಗಿ ಕಾರೇಹಕ್ಲು ನಿರ್ದೇಶನದ ಹಕ್ಕಿಗಾಗಿ…

1 of 51

Leave A Reply

Your email address will not be published. Required fields are marked *