ರೂ.27 ಲಕ್ಷ ಲಾಭ ಗಳಿಸಿದ ಕಳೂರು ಸೊಸೈಟಿ | ಲಾಭಾಂಶ ಬೇಡ ಎಂದು ಗಮನಸೆಳೆದ ಸದಸ್ಯರು | ಈ‌ ನಿರ್ಧಾರಕ್ಕೆ ಋಣಿ ಎಂದ ಅಧ್ಯಕ್ಷ ವಿನಯಕುಮಾರ್

ಹೊಸನಗರ: ಜಿಲ್ಲೆಯ ಪ್ರತಿಷ್ಠಿತಿ ಕಳೂರು ಶ್ರೀ ರಾಮೇಶ್ವರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು ಈ ಸಾಲಿಗೆ ರೂ.27 ಲಕ್ಷ ಲಾಭ ಗಳಿಸಿದೆ ಎಂದು ಅಧ್ಯಕ್ಷ ದುಮ್ಮಾ ವಿನಯ ಕುಮಾರ್ ವಾರ್ಷಿಕ ಸರ್ವ ಸದಸ್ಯರ ಸಭೆಯಲ್ಲಿ ತಿಳಿಸಿದರು. ಅಮೃತಮಹೋತ್ಸವದ ಹೊಸ್ತಿಲಲ್ಲಿರುವ ಈ ಸೊಸೈಟಿಯು…

ಬ್ಯಾಕೋಡು ಜೋಡಿ ಕೊಲೆಗೆ ಎರಡು ವರ್ಷ | ಇನ್ನು ಸಿಗದ ದುಷ್ಕರ್ಮಿಗಳ ಸುಳಿವು | SP ಆಗಮನಕ್ಕೆ ಪ್ರತಿಭಟನಾನಿರತರ ಪಟ್ಟು

ಬ್ಯಾಕೋಡು : ಹಾಡುಹಗಲೇ ಜೋಡಿ ಕೊಲೆ ನಡೆದು ಎರಡು ವರ್ಷಗಳು ಕಳೆದರೂ ಆರೋಪಿಗಳ ಪತ್ತೆ ಮಾಡುವಲ್ಲಿ ವಿಫಲವಾಗಿದೆ ಎಂದು ಆರೋಪಿಸಿ ಬ್ಯಾಕೋಡಿನಲ್ಲಿ ಪಕ್ಷಾತೀತವಾಗಿ ಪ್ರತಿಭಟನೆ ಆರಂಭಿಸಿದ್ದಾರೆ. ಎಸ್ಪಿ (SP) ಬರಲೇ ಬೇಕು : ಅಲ್ಲದೇ ಸ್ಥಳಕ್ಕೆ ಶಿವಮೊಗ್ಗ ಜಿಲ್ಲಾ ಪೊಲೀಸ್…

ಶಿವಮೊಗ್ಗ ದಸರಾ | ಆಹಾರ ದಸರಾದಲ್ಲಿ ಪಾಲ್ಗೊಳ್ಳಲು ಅರ್ಜಿ ಆಹ್ವಾನ

ಶಿವಮೊಗ್ಗ ಸೆಪ್ಟೆಂಬರ್ 21: ಶಿವಮೊಗ್ಗ ಮಹಾನಗರ ಪಾಲಿಕೆಯು ಸೆ. 24 ಮತ್ತು 27 ರಂದು ಅಡುಗೆ ಸ್ಪರ್ಧೆ ಮತ್ತು ತಿನ್ನುವ ಸ್ಪರ್ಧೆ ಹಾಗೂ ಸೆ. 26 ರಿಂದ ಅ.05 ರವರೆಗೆ ಆಹಾರ ಮೇಳವನ್ನು ಆಯೋಜಿಸಲಾಗಿದ್ದು, ಆಸಕ್ತರಿಂದ ಅರ್ಜಿ ಆಹ್ವಾನಿಸಿದೆ. ದಿ: 24/09/2022 ರಂದು ನಗರದ ಶ್ರೀ…

ಕಣ್ಕಿ ಹೊಳೆಯಲ್ಲಿ ಕಾಡುಕೋಣದ ಮೃತದೇಹ ! ಹೊಳೆಯಿಂದ ಮೇಲೆತ್ತಲು ಭರ್ಜರಿ ಕಾರ್ಯಾಚರಣೆ

ಹೊಸನಗರ: ಅಂಡದೋದೂರು ಗ್ರಾಪಂ ವ್ಯಾಪ್ತಿಯ ಬೇಳೂರು ಗ್ರಾಮದ ಕಣ್ಕಿ ಸೇತುವೆ ಕೆಳಭಾಗ ಹೊಳೆಯಲ್ಲಿ ಕಾಡುಕೋಣದ ಮೃತದೇಹ ಮಂಗಳವಾರ ಪತ್ತೆಯಾಗಿದೆ. ಕಾಡುಕೋಣದ ಮೃತದೇಹ ಕೊಳೆತ ಸ್ಥಿತಿಯಲ್ಲಿದ್ದು ಮೃತಪಟ್ಟು ಐದಾರು ದಿನಗಳು ಕಳೆದಿರಬಹುದು ಎಂದು ಅಂದಾಜಿಸಲಾಗಿದೆ. ಸಾರ್ವಜನಿಕರ ಮಾಹಿತಿ…

ನೇಗಿಲೋಣಿ ಗನ್ ಶಾಟ್ ಪ್ರಕರಣ | ಇಬ್ಬರ ಬಂಧನ | ಶಿವಮೊಗ್ಗ ಎಸ್ಪಿ ಡಾ.ಬಿ.ಎಂ.ಲಕ್ಷ್ಮೀಪ್ರಸಾದ್

ಶಿವಮೊಗ್ಗ: ನೇಗಿಲೋಣಿ ಗ್ರಾಮದಲ್ಲಿ ಗುಂಡೇಟಿಗೆ ಒರ್ವ ಬಲಿಯಾದ ಪ್ರಕರಣದಲ್ಲಿ ತನಿಖೆ ಪ್ರಗತಿಯಲ್ಲಿದ್ದು ಇಬ್ಬರನ್ನು ಬಂಧಿಸಲಾಗಿದೆ ಎಂದು ಶಿವಮೊಗ್ಗ ಜಿಲ್ಲಾ ಎಸ್ಪಿ ಡಾ.ಬಿ.ಎಂ.ಲಕ್ಷ್ಮೀಪ್ರಸಾದ್ ಹೇಳಿದ್ದಾರೆ. ನಗರ ಠಾಣೆಯಲ್ಲಿ ಈ ಸಂಬಂಧ ಆ.27 ರಂದು ಪ್ರಕರಣ ದಾಖಲಾಗಿತ್ತು.…

ದಶಮಾನೋತ್ಸವ ಸಂಭ್ರಮದಲ್ಲಿ ಗಲ್ಫ್ ರಾಷ್ಟ್ರದ ಕನ್ನಡ ಮೂವೀ ಸಂಸ್ಥೆ | ಹತ್ತು ವರ್ಷದಲ್ಲಿ ಕನ್ನಡ, ತುಳು ಚಲನಚಿತ್ರ ಪ್ರದರ್ಶನದಲ್ಲಿ ಗಮನಾರ್ಹ ಸಾಧನೆ

ವರದಿ: ನೇರಂಬಳ್ಳಿ ಸುರೇಶ್ ರಾವ್, ಕುವೈತ್ಗಲ್ಫ್/ಬೆಂಗಳೂರು: ದಶಕಗಳಿಂದ ಗಲ್ಫ್ ರಾಷ್ಟ್ರಗಳಲ್ಲಿ ಮುಖ್ಯವಾಗಿ ಅನ್ಯ ಭಾಷೆಗಳ ಚಲನಚಿತ್ರಗಳ ವಿತರಣೆ ಹಾಗೂ ಪ್ರದರ್ಶನ ಏಕಸ್ವಾಮ್ಯವಾಗಿ ನೆಡೆಯುತ್ತಿದೆ. ಗಲ್ಫ್ ಕನ್ನಡಿಗರಿಗೆ ಬೇಸರದ ಸಂಗತಿ ಏನೆಂದರೆ, ಕನ್ನಡ ಚಲನಚಿತ್ರಗಳ ವಿತರಣೆ…

ಹೊಸನಗರದಲ್ಲಿ ಮಕ್ಕಳ ಕಳ್ಳತನದ ಘಟನೆ‌ ನಡೆದಿಲ್ಲ | ಸರ್ಕಲ್ ಇನ್ಸಪೆಕ್ಟರ್ (CPI) ಸ್ಪಷ್ಟನೆ

ಹೊಸನಗರ: ಹೊಸನಗರ ಗ್ರಾಮದಲ್ಲಿ ಮಕ್ಕಳ ಸಿಕ್ಕಿಬಿದ್ದು ಓಡಿ ಹೋಗಿದ್ದಾನೆ ಈತ ಸಿಕ್ಕಿದರೆ ಪೊಲೀಸರಿಗೆ ತಿಳಿಸಿ ಎಂಬ ಮಾಹಿತಿ ಸಹಿತ ವ್ಯಕ್ತಿಯೊಬ್ಬನ ಪೋಟೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು ಜನರ ಆತಂಕಕ್ಕೆ ಕಾರಣವಾಗಿದೆ. ಈ ಬಗ್ಗೆ ಹೊಸನಗರ ಸರ್ಕಲ್ ಇನ್ಸಪೆಕ್ಟರ್ (CPI)…

ಅಮ್ಮನಿಗೆ ಬಂಡೆಯೇ ಆಲಯ.. ಇದೇ ಅಮ್ಮನಘಟ್ಟ | SPECIAL STORY

ಶಿವಮೊಗ್ಗ: ಹರಕೆ ಹೊತ್ತು ಘಟ್ಟಕ್ಕೆ ಬರುವ ಭಕ್ತಾದಿಗಳ ಸಕಲ ಅಭೀಷ್ಟಗಳನ್ನು ಈಡೇರಿಸುವ ಶ್ರೀ ಜೇನುಕಲ್ಲಮ್ಮ ದೇವಿ ನೆಲೆವೀಡಾದ ಅಮ್ಮನಘಟ್ಟ ಜಾತ್ರೆ ನಾಡಿನ ಪ್ರಮುಖ ಜಾತ್ರೆಗಳಲ್ಲಿ ಒಂದಾಗಿದೆ. ಜಿಲ್ಲೆಯ ವಿಶಿಷ್ಟ ಪ್ರಾಕೃತಿಕ ಸೌಂರ‍್ಯ ಹೊಂದಿದ ಧಾರ‍್ಮಿಕ ಶ್ರದ್ಧಾಕೇಂದ್ರವಾದ…

70ರ ಹರೆಯದ ಮಹಿಳೆಯ ಹೊಟ್ಟೆಯಲ್ಲಿ ಬರೋಬ್ಬರಿ 4 ಕೆಜಿ ತೂಕದ ಗಡ್ಡೆ | ಯಶಸ್ವಿ ಶಸ್ತ್ರಚಿಕಿತ್ಸೆ ಮೂಲಕ ಗಮನ ಸೆಳೆದ ತೀರ್ಥಹಳ್ಳಿ ಜಯ ಚಾಮರಾಜೇಂದ್ರ ಆಸ್ಪತ್ರೆ

ತೀರ್ಥಹಳ್ಳಿ: 70 ವರ್ಷದ ಹಿರಿಯ ಮಹಿಳೆಯ ಹೊಟ್ಟೆಯೊಳಗಿದ್ದ ಬರೋಬ್ಬರಿ 4 ಕೆಜಿ ತೂಕದ ಗಡ್ಡೆಯನ್ನು ಯಶಸ್ವಿ ಶಸ್ತ್ರ ಚಿಕಿತ್ಸೆ ಮೂಲಕ ಹೊರತೆಗೆಯುವ ಮೂಲಕ ತೀರ್ಥಹಳ್ಳಿ ವೈದ್ಯರು ಗಮನ ಸೆಳೆದಿದ್ದಾರೆ. ಹೌದು ಸರ್ಕಾರಿ ಆಸ್ಪತ್ರೆ ಎಂದರೆ ಮೂಗು ಮುರಿಯುವವರ ನಡುವೆ ತೀರ್ಥಹಳ್ಳಿ…

ಡಿ.28-29, ತುಮಕೂರಿನಲ್ಲಿ ರಾಜ್ಯ ವೈಜ್ಞಾನಿಕ ಸಮ್ಮೇಳನ | ಪರಿಷತ್ ಅಧ್ಯಕ್ಷ ಹುಲಿಕಲ್ ನಟರಾಜ್

ಹೊಸನಗರ: ಈ ಬಾರಿಯ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ ಅಡಿಯಲ್ಲಿ ರಾಷ್ಟ್ರೀಯ ಮತ್ತು ರಾಜ್ಯ ಮಟ್ಟದ ವೈಜ್ಞಾನಿಕ ಸಮ್ಮೇಳನ ತುಮಕೂರಿನಲ್ಲಿ ಡಿ.28 ಮತ್ತು 29 ರಂದು ನಡೆಯಲಿದೆ ಎಂದು ರಾಜ್ಯ ವೈಜ್ಞಾನಿಕ ಪರಿಷತ್ ಅಧ್ಯಕ್ಷ ಹುಲಿಕಲ್ ನಟರಾಜ್ ಹೇಳಿದರು. ಹೊಸನಗರದಲ್ಲಿ…