ಶ್ರೀಮಂತಿಕೆಯ ಹಿನ್ನೆಲೆ ಇಲ್ಲದೇ 10ನೇ ಚುನಾವಣೆ ಎದುರಿಸುತ್ತಿದ್ದೇನೆ: ಆರಗ ಜ್ಞಾನೇಂದ್ರ ಹೊಸನಗರ: ಬಡತನದಿಂದ ಬಂದವನು ನಾನು. ಯಾವುದೇ ಶ್ರೀಮಂತಿಕೆ ಕುಟುಂಬ ಇರಲಿಲ್ಲ. ಜನಸಾಮಾನ್ಯರೇ ನೆಂಟರು, ಕಾರ್ಯಕರ್ತರೇ ಬಂಧುಗಳು ಎಂದು ಆರಗ ಜ್ಞಾನೇಂದ್ರ ಹೇಳಿದ್ದಾರೆ. ಯಡೂರು ಸುಳುಗೋಡು…
ಗ್ರಾಪಂ ಸದಸ್ಯೆ ಸುಮನಾ ಕಾಂಗ್ರೆಸ್ ಸೇರ್ಪಡೆ ಹೊಸನಗರ: ತಾಲೂಕಿನ ಮೂಡುಗೊಪ್ಪ ಗ್ರಾಪಂ ಸದಸ್ಯರಾದ ಸುಮನ ಭಾಸ್ಕರ್ ಮತ್ತು ಅವರ ಪುತ್ರ ಕಿಶೋರ್, ಮಾಜಿ ಸಚಿವ ಕಿಮ್ಮನೆ ರತ್ನಾಕರ್, ಆರ್.ಎಂ.ಮಂಜುನಾಥಗೌಡ ಸಮ್ಮುಖದಲ್ಲಿ ಕಾಂಗ್ರೆಸ್ ಸೇರ್ಪಡೆಗೊಂಡರು. ಮೂಡುಗೊಪ್ಪ ಗ್ರಾಪಂ…
ಹೊಸನಗರ: ನಗರ ಶ್ರೀಧರಪುರದ ಮುಂಡಿಗೆಗದ್ದೆಯಲ್ಲಿ ಕಟೀಲು ಶ್ರೀದುರ್ಗಾಪರಮೇಶ್ವರಿಯ ಹರಕೆ ಯಕ್ಷಗಾನ ಬಯಲಾಟದ ಅಂಗವಾಗಿ ಬಿದನೂರು ಶ್ರೀಪಂಚಮುಖಿ ದೇಗುಲದಿಂದ ಶ್ರೀ ಗಣಪತಿಯ ಮೆರವಣಿಗೆ ವೈಭವದಿಂದ ನೆರವೇರಿತು. ಶ್ರೀ ಪಂಚಮುಖಿ ದೇಗುಲದ ಆವರದಲ್ಲಿ ವಿಘ್ನ ವಿನಾಯಕನಿಗೆ ಪೂಜೆ…
ಹೊಸನಗರ: ಮೂಡುಗೊಪ್ಪ, ಕರಿಮನೆ, ಅಂಡಗದೋದೂರು ಸೇರಿದಂತೆ ಮೂರು ಗ್ರಾಪಂ ವ್ಯಾಪ್ತಿಯ ರೂ.25 ಕೋಟಿ ವೆಚ್ಚದ 30 ಹೆಚ್ಚು ಕಾಮಗಾರಿಗಳ ಉದ್ಘಾಟನೆ, ಶಂಕುಸ್ಥಾಪನೆಗೆ ಗೃಹ ಸಚಿವ ಆರಗ ಜ್ಞಾನೇಂದ್ರ ಒಂದೇ ದಿನ ಚಾಲನೆ ನೀಡಿದರು. ಮಂಗಳವಾರ ನಗರ ಹೋಬಳಿಗೆ ಆಗಮಿಸಿದ ಸಚಿವರು, ಅಂಡಗದೋದುರು…
ಹೊಸನಗರ: ಜೆಸಿಐ ಹೊಸನಗರ ಡೈಮಂಡ್, ಅಂತರಾಷ್ಟ್ರೀಯ ವ್ಯಕ್ತಿತ್ವ ವಿಕಸನ ಸಂಸ್ಥೆ, ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ವಿವಿಧ ಕ್ಷೇತ್ರಗಳ ಸಾಧಕರಿಗೆ 'ವಜ್ರ ಸಾಧಕಿ' ಪ್ರಶಸ್ತಿ ಪ್ರದಾನ ಸಮಾರಂಭ ಅರ್ಥಪೂರ್ಣವಾಗಿ ನಡೆಯಿತು.…
ಹೊಸನಗರ: ತಾಲೂಕಿನ ಇತಿಹಾಸ ಪ್ರಸಿದ್ಧ ಶ್ರೀ ಪಂಚಮುಖಿ ಆಂಜನೇಯ ದೇವಸ್ಥಾನ ಸಮಿತಿ ನೂತನ ಅಧ್ಯಕ್ಷರಾಗಿ ನಾಡಗಂಟಿ ಚಂದ್ರಶೇಖರ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಈ ಹಿಂದೆ ಸಮಿತಿಯ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿ ದೇವಸ್ಥಾನದ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರವಹಿಸಿದ್ದ…
ನಿಮ್ಮೂರಿನ ಸುದ್ದಿ ನಮಗೆ ಕಳುಹಿಸಿ 7899128099 ಹೊಸನಗರ: ಜೇನು ಕೃಷಿ ರೈತರಿಗೆ ಆರ್ಥಿಕ ಚೈತನ್ಯ ನೀಡುವುದರ ಜೊತೆಗೆ ಪರಿಸರ ಮತ್ತು ವಿವಿಧ ಬೆಳೆಗಳ ಉತ್ತಮ ಬೆಳವಣಿಗೆಗೆ ಪೂರಕ ಎಂದು ತೋಟಗಾರಿಕಾ ಇಲಾಖೆಯ ಸಹಾಯಕ ನಿರ್ದೇಶಕ ಟಿ.ಸಿ.ಪುಟ್ಟನಾಯ್ಕ ತಿಳಿಸಿದರು. ತಾಲೂಕಿನ ನಿಟ್ಟೂರು…
ಹೊಸನಗರ: ನಗರದ ಇತಿಹಾಸ ಪ್ರಸಿದ್ಧ ಹಜರತ್ ಶೇಖುಲ್ ಅಕ್ಬರ್ ಅನ್ವರ್ ಮಾಅಷುಂಶಾ ವಲಿಯುಲ್ಲಾ ದರ್ಗಾದ ನೂತನ ಸಮಿತಿ ಆಯ್ಕೆ ಗೊಂದಲ ಸದ್ಯಕ್ಕೆ ಬಗೆಹರಿಯುವ ಲಕ್ಷಣ ಕಾಣುತ್ತಿಲ್ಲ. ವಕ್ಫ್ ಬೋರ್ಡ್ ವ್ಯಾಪ್ತಿಗೆ ಒಳಪಟ್ಟ ನಗರ ದರ್ಗಾದ ಸಮಿತಿ ನೂತನ ಸದಸ್ಯರನ್ನು ಆಯ್ಕೆ…
ಶಿವಮೊಗ್ಗ: ಇದು ಕರ್ನಾಟಕ ಮತ್ತು ದೇಶದ ಸಮಗ್ರ ಅಭಿವೃದ್ಧಿಗೆ ಪೂರಕ ಯೋಜನೆಗಳನ್ನು ಹೊಂದಿದ ಬಜೆಟ್ ಎಂದು ಹೇಳಿದರೆ ತಪ್ಪಾಗಲಾರದು ಎಂದು ವಿಧಾನಪರಿಷತ್ ಸದಸ್ಯ ಡಿ.ಎಸ್.ಅರುಣ್ ಹೇಳಿದರು. ವಿಶೇಷವಾಗಿ ಮಧ್ಯಮ ವರ್ಗದವರು, ಮಹಿಳೆಯರು ಹಿಂದುಳಿದ ವರ್ಗದವರು,ಪರಿಶಿಷ್ಟ ಜಾತಿ…
ಶಿವಮೊಗ್ಗ: ಸುಧೀರ್ಘ ಪತ್ರಿಕೋದ್ಯಮ ಸೇವೆ.. ಗಮನ ಸೆಳೆದ ಸಾಹಿತಿ.. ಮಲೆನಾಡ ನಡುಮನೆಯ ಅಕ್ಷರ ಸಂತ.. 70ರ ಹರೆಯದ ಲಕ್ಷ್ಮಣ ಕೊಡಸೆ ಈ ಬಾರಿಯ ಶಿವಮೊಗ್ಗ ಜಿಲ್ಲಾ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಗೌರವಕ್ಕೆ ಭಾಜನರಾಗಿದ್ದಾರೆ. ಹೊಸನಗರ ತಾಲೂಕಿನ ಹುಂಚಾ ಹೋಬಳಿಯ ಮೂಗುಡುತಿ ಎಂಬ…
Welcome, Login to your account.
Welcome, Create your new account
A password will be e-mailed to you.