ಅಮ್ಮನಘಟ್ಟ ಶ್ರೀ ಜೇನುಕಲ್ಲಮ್ಮ ಜಾತ್ರೆ : ಸೆ.17 ರಿಂದ ದೇವಿಗೆ ಕಂಕಣ ಕಟ್ಟುವ ಮೂಲಕ ಚಾಲನೆ ಹೊಸನಗರ: ಸೆ.20 ರಿಂದ ಇತಿಹಾಸ ಪ್ರಸಿದ್ಧ ಅಮ್ಮನಘಟ್ಟ ಜೇನುಕಲ್ಲಮ್ಮ ಜಾತ್ರೆ ನಡೆಯಲಿದ್ದು ಸೆ.17 ರಂದು ದೇವಿಗೆ ಕಂಕಣ ಕಟ್ಟುವ ಮೂಲಕ ಉತ್ಸವಕ್ಕೆ ಚಾಲನೆ ನೀಡಲಾಗುವುದು ಎಂದು…
ಹೊಸನಗರದಲ್ಲಿ ನಕಲಿ ಹಕ್ಕುಪತ್ರ ಜಾಲ? ತಹಶೀಲ್ದಾರ್ ದಿಢೀರ್ ದಾಳಿ | ನೂರಾರು ನಕಲಿ ಹಕ್ಕುಪತ್ರ ವಶಕ್ಕೆ | ಹೊಸನಗರ : ತಹಶೀಲ್ದಾರ್ ರಶ್ಮಿ ಹಾಲೇಶ ದಿಢೀರ್ ದಾಳಿ ನಡೆಸಿ, ನಕಲಿ ಹಕ್ಕುಪತ್ರಗಳು, ಅರಣ್ಯ ಎನ್ಒಸಿ, ಅದಕ್ಕೆ ಬಳಸಿದ ಸೀಲ್ ಗಳು ಸೇರಿದಂತೆ ನಕಲಿ ತಯಾರಿಕೆಗೆ…
ಕ್ಷಮಯಾಧರಿತ್ರಿ ಹೆಣ್ಣು ಈ ಭೂಮಿಗೆ ದೇವರ ಅನರ್ಘ್ಯ ಕೊಡುಗೆ. ಭೂಮಿ ಮತ್ತು ಹೆಣ್ಣನ್ನು ಸಮಾನವಾಗಿ ಕಾಣುತ್ತದೆ ನಮ್ಮ ಸಂಸ್ಕೃತಿ. ಏಕೆಂದರೆ ಇಬ್ಬರಿಗೂ ಸೃಷ್ಟಿಸುವ ಶಕ್ತಿ ಇದೆ. ಜಗತ್ತಿನ ಎಲ್ಲಾ ಜೀವರಾಶಿಗಳಿಗೆ ಜನ್ಮ ಕೋಡೊಳು ಹೆಣ್ಣು (ಪ್ರಕೃತಿ), ಜಗತ್ತಿನ…
Hosanagara| ಗಣೇಶ ಸಮಿತಿ ಪದಾಧಿಕಾರಿಗಳಿಗೆ 'ಟೀ ಶರ್ಟ್' ವಿತರಣೆ ಹೊಸನಗರ: ಯಾವುದೇ ಸಂಘಟನೆ ಗಳ ಪದಾಧಿಕಾರಿಗಳು ಸಮವಸ್ತ್ರ ಧರಿಸುವುದು ಸಂಘಟನೆಯ ಒಗ್ಗಟನ್ನು ಪ್ರದರ್ಶಿಸುತ್ತದೆ ಎಂದು ತಾಲೂಕಿನ ಜೇನಿ ಗ್ರಾಮ ಪಂಚಾಯತಿ ಉಪಾಧ್ಯಕ್ಷೆ ಅಕ್ಷತಾ ನಾಗರಾಜ್ ಅಭಿಪ್ರಾಯ…
ಅದೊಂದು ಐದು ತಲೆಮಾರು ಇಂದಿಗೂ ಹೊಂದಿರುವ ಮನೆತನ.. 103 ವರ್ಷದ ಶತಾಯುಷಿ ಮುತ್ತಜ್ಜಿ.. ಉತ್ತಮ ಶಿಕ್ಷಕಿಗೆ ಮುತ್ತಜ್ಜಿಯಿಂದ ಮನೆತನದ ಗೌರವ ಸಲ್ಲಿಕೆ.. ಇದು ಸಂಪದಮನೆ ಕುಟುಂಬದ ಹಿರಿಮೆ ಹೊಸನಗರ: ಉತ್ತಮ ಶಿಕ್ಷಕ- ಶಿಕ್ಷಕರಿಯರಿಗೆ ಶಿಕ್ಷಕರ ದಿನಾಚರಣೆಯ ಗೌರವ ಸರ್ವೇ ಸಾಮಾನ್ಯ.…
ಶ್ರೀ ಚಂಡಿಕೇಶ್ವರಿ ಸಹಕಾರಿಗೆ ರೂ.3.61 ನಿವ್ವಳ ಲಾಭ: ಶೇ.10ರಷ್ಟು ಡಿವಿಡೆಂಡ್ ಹಂಚಿಕೆ: ಅಧ್ಯಕ್ಷ ಎಸ್.ಜೆ.ಹೂವಪ್ಪಗೌಡ ಹೊಸನಗರ: ಗ್ರಾಮೀಣ ಪ್ರದೇಶದಲ್ಲಿ 9 ವರ್ಷಗಳ ಹಿಂದೆ ಸ್ಥಾಪನೆಯಾದ ಶ್ರೀ ಚಂಡಿಕೇಶ್ವರಿ ಸೌಹಾರ್ದ ಸಹಕಾರ ಸಂಘ ಪ್ರಸಕ್ತ ವರ್ಷ ರೂ.3.61 ಲಕ್ಷ ನಿವ್ವಳ ಲಾಭ…
ಹಳ್ಳಕ್ಕೆ ಬಿದ್ದು ಮೃತಪಟ್ಟ ವ್ಯಕ್ತಿಯ ಕುಟುಂಬಕ್ಕೆ ಪರಿಹಾರ: ಶಶಿಕಲಾ ಕುಟುಂಬಕ್ಕೆ ರೂ.5 ಲಕ್ಷ ಪರಿಹಾರ ಚೆಕ್ ವಿತರಿಸಿದ ಶಾಸಕ ಆರಗ ಜ್ಞಾನೇಂದ್ರ ಹೊಸನಗರ: ಇತ್ತೀಚೆಗೆ ನೆರೆಹಾವಳಿ ಸಂದರ್ಭದಲ್ಲಿ ಕಾಲುಸಂಕ ದಾಟುತ್ತಿದ್ದಾಗ ಜಾರಿ ಬಿದ್ದು ಮೃತಪಟ್ಟ ಶಶಿಕಲಾ ಕುಟುಂಬಕ್ಕೆ…
ಸಾಲಬಾಧೆ: ಮುಂಡಳ್ಳಿ, ನರ್ತಿಗೆ ರೈತ ಆತ್ಮಹತ್ಯೆ ಹೊಸನಗರ: ಸಾಲಬಾಧೆಗೆ ತುತ್ತಾಗಿ ತಾಲೂಕಿನ ಮುಂಡಳ್ಳಿ ಸಮೀಪದ ನರ್ತಿಗೆ ನಿವಾಸಿ ರೈತನೋರ್ವ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಶುಕ್ರವಾರ ನಡೆದಿದೆ. ನರ್ತಿಗೆ ನಿವಾಸಿ ತಿಮ್ಮಪ್ಪ ಎನ್.ಟಿ (52) ಮೃತ ರೈತನಾಗಿದ್ದಾನೆ.…
ಬಿದನೂರು ಶ್ರೀ ರಾಘವೇಂದ್ರ ಸ್ವಾಮಿ ಮಠದಲ್ಲಿ ಸಂಭ್ರಮದ ಆರಾಧನಾ ಮಹೋತ್ಸವ ಹೊಸನಗರ: ಬಿದನೂರು ನಗರ ಶ್ರೀ ರಾಘವೇಂದ್ರ ಸ್ವಾಮಿ ಮಠದಲ್ಲಿ ರಾಯರ 353ನೇ ಆರಾಧಾನ ಕಾರ್ಯಕ್ರಮ ವಿಜೃಂಭಣೆಯಿಂದ ನೆರವೇರಿತು. ಪುರೋಹಿತರಾದ ಕಟ್ಟೆ ಗುರುರಾಜ ಆಚಾರ್ಯ ನೇತೃತ್ವದಲ್ಲಿ ಬುಧವಾರದಿಂದಲೇ…
ತೀರ್ಥಹಳ್ಳಿಯಲ್ಲಿ ಪತ್ರಕರ್ತರ ಧರಣಿ ಹೊಸನಗರ: ಪತ್ರಕರ್ತನ ಮೊಬೈಲ್ ಕಸಿದುಕೊಂಡು ಪೋಕ್ಸೋ ಕಾಯ್ದೆ ಅಡಿ ಪ್ರಕರಣ ದಾಖಲು ಮಾಡುವುದಾಗಿ ಬೆದರಿಸಿ, ದೌರ್ಜನ್ಯ ಎಸಗಿದ್ದಾರೆ ಎಂದು ಆರೋಪಿಸಿ ತೀರ್ಥಹಳ್ಳಿ ಇನ್ಸಪೆಕ್ಟರ್ ಅಶ್ವತ್ಥಗೌಡ ವಿರುದ್ಧ ಪತ್ರಕರ್ತರು ಪೊಲೀಸ್ ಠಾಣೆ ಮುಂಭಾಗ…
Welcome, Login to your account.
Welcome, Create your new account
A password will be e-mailed to you.