ಪ್ರತಿ ಗ್ರಾಪಂ ಮಟ್ಟದಲ್ಲಿ ಮದ್ಯದಂಗಡಿ | ಹಿಂದಿನ ಸಾರಾಯಿ ಮಾರಾಟಗಾರರಿಗೆ ಆಧ್ಯತೆ ನೀಡಲು ಆಗ್ರಹ ಹೊಸನಗರ: ಪ್ರತಿ ಗ್ರಾಮಪಂಚಾಯ್ತಿ ಮಟ್ಟದಲ್ಲಿ ಮದ್ಯದಂಗಡಿ ತೆರೆಯುವುದಾದಲ್ಲಿ ಈ ಹಿಂದೆ ಸಾರಾಯಿ ಮಾರುತ್ತಿದ್ದವರಿಗೆ ಆಧ್ಯತೆ ನೀಡುವಂತೆ ಮೇಲಿನಬೆಸಿಗೆ ಗ್ರಾಪಂ ಮಾಜಿ ಅಧ್ಯಕ್ಷ…
ಡಿಸಿಸಿ ಬ್ಯಾಂಕ್ ಶಾಖೆ ಆರಂಭಕ್ಕೆ ಪರಿಶೀಲಿಸಿ ನಿರ್ಧಾರ | ಚಿಕ್ಕಪೇಟೆಯಲ್ಲಿ ಶಾಖಾ ಕಚೇರಿ ತೆರೆಯುವ ಮನವಿಗೆ ಸ್ಪಂದಿಸಿದ ಆರ್.ಎಂ.ಮಂಜುನಾಥಗೌಡ ಹೊಸನಗರ: ತಾಲೂಕಿನ ಮೂಡುಗೊಪ್ಪ ಗ್ರಾಪಂ ವ್ಯಾಪ್ತಿಯ ಚಿಕ್ಕಪೇಟೆ ಸರ್ಕಲ್ ಪ್ರದೇಶದಲ್ಲಿ ಡಿಸಿಸಿ ಬ್ಯಾಂಕ್ ಶಾಖೆ ತೆರೆಯುವ ಸಂಬಂಧ…
ಕೋರ್ಟ್ ತೀರ್ಪು ಹಿನ್ನೆಲೆ: ಈರಾಗೋಡು ಗೋಪಾಲ್ ಗೆ ಸದಸ್ಯತ್ವ ಪ್ರಮಾಣಪತ್ರ ವಿತರಣೆ ಹೊಸನಗರ: ಹರಿದ್ರಾವತಿ ಗ್ರಾಪಂ ಹೀಲಗೋಡು ಕ್ಷೇತ್ರದಿಂದ ಆಯ್ಕೆಗೊಂಡಿದ್ದ ಸದಸ್ಯ ಹೆಚ್ ಅಶೋಕ್ ಎಂಬುವವರನ್ನು ಅನರ್ಹ ಗೊಳಿಸಿ ಹೊಸನಗರ ಜೆಎಂಎಫ್ಸಿ ನ್ಯಾಯಾಲಯ ನೀಡಿದ ತೀರ್ಪನ್ನು ಹೈಕೋರ್ಟ್…
6ನೇ ಶಿವಮೊಗ್ಗ ಜಿಲ್ಲಾ ಶರಣ ಸಾಹಿತ್ಯ ಸಮ್ಮೇಳನ ಅಧ್ಯಕ್ಷರಾಗಿ ಅಂಬ್ರಯ್ಯಮಠ ಸರ್ವಾಧ್ಯಕ್ಷರ ಮನೆಗೆ ತೆರಳಿ ಅಧಿಕೃತ ಆಹ್ವಾನ ನೀಡಿದ ಜಿಲ್ಲಾ ಸಮಿತಿ ಹೊಸನಗರ: 6ನೇ ಶಿವಮೊಗ್ಗ ಜಿಲ್ಲಾ ಶರಣ ಸಾಹಿತ್ಯ ಸಮ್ಮೇಳದ ಸರ್ವಾಧ್ಯಕ್ಷರಾಗಿ ಸಾಹಿತಿ, ಇತಿಹಾಸ ಸಂಶೋಧಕ ಅಂಬ್ರಯ್ಯಮಠ…
ಎಡಿಪಿ ಆಗಿ ಪದೋನ್ನತಿ ಹೊಂದಿದ ಗೋಪಾಲ್ ಗೆ ಬೀಳ್ಕೊಡುಗೆ | ಸನ್ಮಾನಿಸಿ ಅಭಿನಂದಿಸಿದ ಸಿಪಿಐ ಗುರಣ್ಣ ಎಸ್.ಹೆಬ್ಬಾಳ್ ಹೊಸನಗರ: ಹೊಸನಗರದ ನ್ಯಾಯಾಲಯದಲ್ಲಿ 9 ವರ್ಷ ಎಪಿಪಿಯಾಗಿ ಯಶಸ್ವಿ ಕರ್ತವ್ಯ ನಿರ್ವಹಿಸಿ ಎಡಿಪಿಯಾಗಿ ಪದೋನ್ನತಿ ಹೊಂದಿ ಬೆಂಗಳೂರಿಗೆ ವರ್ಗಾವಣೆ ಹೊಂದಿರುವ…
ಪತ್ರಿಕಾ ಮಾಧ್ಯಮ ಸಮಾಜದ ಸಾಮರಸ್ಯ ಕಾಪಾಡಬೇಕು : ಡಾ.ಅಬ್ದುಲ್ ಹಕೀಂ ಹೊಸನಗರ: ಸಮಾಜದ ಆಗುಹೋಗುಗಳಲ್ಲಿ ಪತ್ರಿಕಾ ಮಾಧ್ಯಮಗಳ ಪಾತ್ರ ಮುಖ್ಯವಾಗಿದ್ದು ಸಾಮರಸ್ಯ ಕಾಪಾಡುವ ನಿಟ್ಟಿನಲ್ಲಿ ಹೆಚ್ಚಿನ ಒತ್ತು ನೀಡಬೇಕು ಎಂದು ಉಪನ್ಯಾಸಕ ಡಾ.ಅಬ್ದುಲ್ ಹಕೀಂ ಅಭಿಪ್ರಾಯಪಟ್ಟರು. ಹೊಸನಗರ…
"ಸರ್ಕಾರಿ ಶಾಲೆ ಅಭಿಮಾನ - ಸುಣ್ಣಬಣ್ಣ ಅಭಿಯಾನಕ್ಕೆ ಕೈ ಜೋಡಿಸಿದ ಕೆಚ್ಚೆದೆಯ ಕನ್ನಡತಿ ಅಕ್ಕ ಅನು ಹೊಸನಗರ : ಮಾನವೀಯ ನೆಲೆಯ ಸಮಾಜ ಸೇವೆ ಅಮೂಲ್ಯವಾಗಿದ್ದು.. ಅಂತಹ ಕಾಳಜಿಯುಕ್ತ ಮನಸ್ಸುಗಳು ಹೆಚ್ಚಾಗಬೇಕಿದೆ ಎಂದು ಡಿವೈಎಸ್ಪಿ ಗಜಾನನ ವಾಮನ ಸುತಾರ ಅಭಿಪ್ರಾಯಿಸಿದರು.…
ಪಟಾಕಿ ಅಂಗಡಿಗಳ ಮೇಲೆ ದಿಢೀರ್ ದಾಳಿ ಹೊಸನಗರ: ಅನಧಿಕೃತವಾಗಿ ಪಟಾಕಿ ಮಾರಾಟ ಮಾಡುತ್ತಿರುವ ಅಂಗಡಿಗಳ ಮೇಲೆ ತಹಶೀಲ್ದಾರ್ ರಾಕೇಶ್ ಪ್ರಾನ್ಸಿಸ್ ಬ್ರಿಟ್ಟೋ ಮತ್ತು ಸಿಪಿಐ ಗುರಣ್ಣ ಎಸ್ ಹೆಬ್ಬಾಳ್ ಗುರುವಾರ ಜಂಟಿ ದಿಢೀರ್ ದಾಳಿ ನಡೆಸಿದರು. ಪಟ್ಟಣದ ಹಲವು ಅಂಗಡಿಗಳಿಗೆ ತೆರಳಿ…
ನಗರ ಜಗನ್ನಾಥ ಶೆಟ್ಟಿ ಯಕ್ಷಲೋಕದ ಕಿರೀಟಪ್ರಾಯ: ಯಕ್ಷಗಾನ ಕಲಾವಿದ ಉಪ್ಪುಂದ ನಾಗೇಂದ್ರ ರಾವ್ ಹೊಸನಗರ: ಬಡಗುತಿಟ್ಟು ಯಕ್ಷಗಾನದಲ್ಲಿ ದಿ.ನಗರ ಜಗನ್ನಾಥ ಶೆಟ್ಟಿ ತಮ್ಮದೇ ವಿಶಿಷ್ಠ ಶೈಲಿಯಿಂದ ಮನೆಮಾತಾಗಿದ್ದರು. ನಾಲ್ಕು ದಶಕದಲ್ಲಿ ಇಡೀ ಯಕ್ಷಲೋಕವನ್ನು ಆವರಿಸಿಕೊಂಡಿದ್ದ ಇಂದಿಗೂ…
ಈಬಾರಿ ಹೊಸನಗರ ದಸರಾ ವೈವಿಧ್ಯಮಯವಾಗಿ ಆಚರಣೆ : ದಸರಾ ಸಮಿತಿ ಅಧ್ಯಕ್ಷರಾಗಿ ಹಾಲಗದ್ದೆ ಉಮೇಶ್ ಹೊಸನಗರ: ಈಬಾರಿಯ ಹೊಸನಗರ ದಸರಾವನ್ನು ಅದ್ದೂರಿ ಮತ್ತು ವೈವಿಧ್ಯಮಯವಾಗಿ ನಡೆಸಲು ತೀರ್ಮಾನಿಸಲಾಗಿದೆ ಎಂದು ದಸರಾ ಸಮಿತಿ ಅಧ್ಯಕ್ಷ ಹಾಲಗದ್ದೆ ಉಮೇಶ್ ಹೇಳಿದ್ದಾರೆ. ತಹಶೀಲ್ದಾರ್…
Welcome, Login to your account.
Welcome, Create your new account
A password will be e-mailed to you.